¡Sorpréndeme!

ಕೆಲವರು ಚುನಾವಣಾ ಹ್ಯಾಂಗೋವರ್‍ನಿಂದ ಹೊರ ಬರಬೇಕು ಎಂದ ಮೋದಿ | Oneindia Kannada

2019-06-10 541 Dailymotion

ಮುಂದಿನ ಐದು ವರ್ಷಗಳಲ್ಲಿ ಬಿಜೆಪಿಯು ನೂರಾಮೂವತ್ತು ಕೋಟಿ ಭಾರತೀಯರ ನಿರೀಕ್ಷೆಗಳನ್ನು ಪೂರ್ಣಗೊಳಿಸಲಿದೆ. ದೊಡ್ಡ ಪ್ರಮಾಣದಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಹೃದಯವನ್ನು ಗೆಲ್ಲುತ್ತೇವೆ. ಜತೆಗೆ ಆಂಧ್ರಪ್ರದೇಶದ ಹೊಸ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಜತೆಗೆ ನಾವಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.

Narendra Modi assured support for the development of Andhra Pradesh on Sunday. He attended BJP rally in Tirupati. He went to Tirumala temple, accompanied by Andhra CM YS Jagan Mohan Reddy.